ಥಾಮಸ್ ಚಾರ್ಲ್ಸ್ ಹೋಪ್(21 ಜುಲೈ, 1766 - 13 ಜೂನ್,1844) ಸ್ಕಾಟ್‌ಲೆಂಡ್ನ ವಿಜ್ಞಾನಿ. ಇವರು ಸ್ಟ್ರಾನ್ಶಿಯಮ್ ಮೂಲಧಾತುವನ್ನು ಕಂಡುಹಿಡಿದರು.೧೮೧೫ ರಲ್ಲಿ "ರಾಯಲ್ ಕಾಲೇಜ್ ಆಫ್ ಫಿಸಿಸಿಯನ್'ಸ್" ನ ಅಧ್ಯಕ್ಷರಾಗಿದ್ದರು.ಚಾರ್ಲ್'ಸ್ ಡಾರ್ವಿನ್ ಇವರ ಶಿಷ್ಯರಾಗಿದ್ದರು. == ಬಾಹ್ಯ ಸಂಪರ್ಕಗಳು == 2008-04-19 ವೇಬ್ಯಾಕ್ ಮೆಷಿನ್ ನಲ್ಲಿ. ' 2006-03-13 ವೇಬ್ಯಾಕ್ ಮೆಷಿನ್ ನಲ್ಲಿ.